ಆಳ್ವಾರ್ ಆಚಾರ್ಯರ ತಿರುನಕ್ಷತ್ರಗಳು
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ನಾವು ಆಳ್ವಾರರು ಮತ್ತು ಆಚಾರ್ಯರುಗಳ ಮಹದುಪಕಾರಗಳಿಗೆ ಸದಾ ಋಣಿಯಾಗಿರುವುದರಿಂದ ಅವರ ತಿರುನಕ್ಷತ್ರಗಳನ್ನು ನಾವೆಲ್ಲರೂ ತಿಳಿದಿರಬೇಕು ಮತ್ತು ಆಚರಿಸಬೇಕು. ಅವರ ತಿರುನಕ್ಷತ್ರಗಳ ಮಾಸಿಕ ಪಟ್ಟಿಯು ಇಲ್ಲಿದೆ. ಚಿತ್ತಿರೈ (ಏಪ್ರಿಲ್/ಮೇ) ವೈಕಾಸಿ (ಮೇ/ಜೂನ್) ಆನಿ (ಜೂನ್/ಜುಲೈ) ಆಡಿ (ಜುಲೈ/ಆಗಸ್ಟ್) ಆವಣಿ – (ಆಗಸ್ಟ್/ಸೆಪ್ಟೆಂಬರ್) ಪುರಟ್ಟಾಸಿ (ಕನ್ನಿ) – (ಸೆಪ್ಟೆಂಬರ್/ಅಕ್ಟೋಬರ್) ಐಪ್ಪಸಿ – (ಅಕ್ಟೋಬರ್/ನವೆಂಬರ್) ಕಾರ್ತಿಹೈ – (ನವೆಂಬರ್/ಡಿಸೆಂಬರ್) ಮಾರ್ಹಳಿ – (ಡಿಸೆಂಬರ್/ಜನವರಿ) ತೈ – (ಜನವರಿ/ಫೆಬ್ರವರಿ) ಮಾಸಿ … Read more