ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೪೩
ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಕಂದಾಡೈ ಅಣ್ಣನ್ ‘ ಅವರ ಕನಸು ಒಬ್ಬ ಶ್ರೀವೈಷ್ಣವನು ಮೇಲಂತಸ್ತುಗಳಿಂದ ಏಣಿಯೊಂದನ್ನು ಕೆಳಗಿಳಿಸಿ, ತನ್ನೊಂದಿಗೆ ತಂದ ಚಾವಟಿಯೊಂದಿಗೆ ಕಂದಾಡೈ ಅಣ್ಣನ್ ಮೇಲೆ ಹೊಡೆದರು . ಅಣ್ಣನಿಗೆ ಹೊಡೆತಗಳನ್ನು ತಡೆಯುವ ಸಾಮರ್ಥ್ಯವಿದ್ದರೂ, ಅವರು ಹಾಗೆ ಮಾಡಲಿಲ್ಲ. ತನ್ನ ಮೂಲಭೂತ ಸ್ವಭಾವಕ್ಕೆ ವಿರುದ್ಧವಾದ ಗುಣದಿಂದಾಗಿ ತನಗೆ ಈ ರೀತಿ ಶಿಕ್ಷೆ ನೀಡಲಾಗುತ್ತಿದೆ ಎಂದು ಆತ … Read more