ವಿರೋಧಿ ಪರಿಹಾರನ್ಗಳ್-2
ಶ್ರೀಃ ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮತ್ ವರವರಮುನಯೇ ನಮ: ಶ್ರೀ ವಾನಾಛಲ ಮಹಾಮುನಯೆ ನಮ ದಿನನಿತ್ಯದ ಜೀವನದ ವಿವಿಧ ಅಂಶಗಳಲ್ಲಿ ಶ್ರೀವೈಷ್ಣವರು ಎದುರಿಸುತ್ತಿರುವ ಅಡೆತಡೆಗಳನ್ನು ಎಂಪೆರುಮಾನಾರ್ ವಂಗಿ ಪುರತ್ತು ನಂಬಿಗೆ ವಿವರಿಸುತ್ತಾರೆ. ವಂಗಿ ಪುರತ್ತು ನಂಬಿ ಈ ಸೂಚನೆಗಳನ್ನು ವಿರೋಧಿ ಪರಿಹಾರಂಗಳ್ (ಅಡೆತಡೆಗಳನ್ನು ತೆಗೆದುಹಾಕುವುದು) ಎಂಬ ವ್ಯಾಖ್ಯಾನದೊಂದಿಗೆ ಅದ್ಭುತವಾದ ಗ್ರಂಥದಲ್ಲಿ ದಾಖಲಿಸಿದ್ದಾರೆ. ಶ್ರೀ ಉ. ವೇ. ರಾಮಾನುಜಮ್ ಅವರು ನೀಡಿದ ವಿವರಣೆಗಳ ಸಹಾಯದಿಂದ ನಾವು ಈಗ ಈ ಗ್ರಂಥದ ಇಂಗ್ಲಿಷ್ ಅನುವಾದವನ್ನು ಪಾಲಿಸಿ ಕನ್ನಡ ಅನುವಾದವನ್ನು ವೀಕ್ಷಿಸುತ್ತಿದ್ದೇವೆ. ಇಡೀ ಸರಣಿಯನ್ನು https://granthams.koyil.org/virodhi-pariharangal-kannada/ ನಲ್ಲಿ ವೀಕ್ಷಿಸಬಹುದು. ಹಿಂದಿನ … Read more