ತತ್ತ್ವ ತ್ರಯಮ್ – ಈಶ್ವರ – ಭಗವಂತನೆಂದರೆ ಯಾರು?
ಶ್ರೀಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರ ಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಶೀರ್ಷಿಕೆ ಇಲ್ಲಿಯವರೆಗೂ ನಾವು ಚಿತ್‍ನ ಸ್ವರೂಪವನ್ನು ನೋಡಿದೆವು. (……….) ಮತ್ತು ಅಚಿತ್‍ನ ಸ್ವರೂಪವನ್ನು ನೋಡಿದೆವು,(…..) ಈ ಲೇಖನವನ್ನು ಪ್ರೆಸೆಂಟೇಶನ್‍ನ ಮೂಲಕ ಕೂಡಾ ನೋಡಬಹುದಾಗಿದೆ. (……………….) ಈಶ್ವರ ತತ್ವವನ್ನು ಬುದ್ಧಿವಂತ ಮನುಜರ ಬೋಧನೆಯಿಂದ ಅರ್ಥಮಾಡಿಕೊಳ್ಳುವುದು ನಾವು ಮೂರು ರೀತಿಯ ತತ್ವಗಳನ್ನು (ಚಿತ್, ಅಚಿತ್, ಈಶ್ವರ) ಪಿಳ್ಳೈ ಲೋಕಾಚಾರ್‍ಯರ ದಿವ್ಯ ಗ್ರಂಥವಾದ “ ತತ್ತ್ವ ತ್ರಯ”ದ ಮೂಲಕ … Read more