ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೩೨
ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಂತರ ನಾಯನಾರರಿಗೆ ತೀರ್ಥಪ್ರಸಾದ (ಪೆರುಮಾಳರ ಪವಿತ್ರ ನೀರು), ಶಠಾರಿ (ಅವರ ದೈವಿಕ ಪಾದಗಳನ್ನು ಸಂಕೇತಿಸುತ್ತದೆ) ಮತ್ತು ದೈವಿಕ ಮಾಲೆಗಳನ್ನು ಅರ್ಪಿಸಲಾಯಿತು.“ನಾವು ಶ್ರೀರಂಗನಾಥನ ದೈವಿಕ ಕರುಣೆಗೆ ಪಾತ್ರರಾಗಿದ್ದೇವೆ” ಎಂದು ಭಾವಿಸಿ, [ರಾಜನಂತೆ] ಕಿರೀಟ ಮತ್ತು ಹೂಮಾಲೆಗಳನ್ನು ಪಡೆದಂತೆ ಅವನು ಸಂತೋಷಪಟ್ಟರು. ತಿರುಕ್ಕೋಟ್ಟೂರಿಲ್ ಅಣ್ಣರ್ ಅವರನ್ನು ನೋಡುತ್ತಾ, “ನಂಪೆರುಮಾಳ್ ನಿಮ್ಮ ಸಲುವಾಗಿ ಕರುಣೆ ತೋರಿದರು” ಎಂದು ಹೇಳಿ ಅವರು … Read more