ವಾರ್ತಾಮಾಲೈ – ಭಾಗ 2 – ವಾರ್ತೈ 4 – 7
ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ವಾರ್ತಾಮಾಲೈ << ವಾರ್ತೈ 1 – 3 ನಮ್ಮ ಪೂರ್ವಾಚಾರ್ಯರು ಅನುಮೋದಿಸಿದಂತೆ ನಮ್ಮ ತತ್ತ್ವಶಾಸ್ತ್ರ, ಸಂಪ್ರದಾಯದಿಂದ ಮಹತ್ವದ ಪರಿಕಲ್ಪನೆಗಳನ್ನು ವಾರ್ತಾಮಾಲೈ ಒಳಗೊಂಡಿದೆ. ಈ ಉಪದೇಶಗಳು, ಅವರ ಪ್ರಮುಖ ಜೀವನ ಘಟನೆಗಳೊಂದಿಗೆ, ಪಿನ್ಬಅಳಗಿಯರಾಂ ಪೆರುಮಾಳ್ ಜೀಯಾರ್ (ನಂಪಿಲ್ಲೈ ಅವರ ಅತ್ಯಂತ ಪ್ರೀತಿಯ ಶಿಷ್ಯ ಮತ್ತು 6000 ಪಡಿ ಗುರು ಪರಂಪರಾ ಪ್ರಭುತ್ವದ ಲೇಖಕರು) ಸಂಕ್ಷೇಪಿಸಿದ್ದಾರೆ. ಸಹಾಯಕ ಶಾಸ್ತ್ರಗಳು ಮತ್ತು ಐತಿಹಾಸಿಕ … Read more