ಕೃಷ್ಣ ಲೀಲೆಗಳ ಸಾರಾಂಶ – 15 – ಪ್ರಲಂಬಾಸುರನ ವಧೆ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಕಾಳಿಂಗ ಮರ್ದನ ಘಟನೆ ಕೃಷ್ಣ ಮತ್ತು ಬಲರಾಮರು ತಮ್ಮ ಸ್ನೇಹಿತರೊಂದಿಗೆ ವೃಂದಾವನದಲ್ಲಿ ಸಂತೋಷದಿಂದ ಆಡುತ್ತಿದ್ದರು. ಒಂದು ದಿನ, ಪ್ರಲಂಬ ಎಂಬ ರಾಕ್ಷಸನು ಗೋಪಾಲಕನ ವೇಷದಲ್ಲಿ ಅವರ ಗುಂಪಿಗೆ ಸೇರಿಕೊಂಡನು. ಹೇಗಾದರೂ ಕೃಷ್ಣನನ್ನು ಕೊಲ್ಲಬೇಕು ಎಂದು ಅವನು ಯೋಚಿಸುತ್ತಿದ್ದನು. ಅವನನ್ನು ನೋಡಿದ ಬಲರಾಮನು ಅವನನ್ನು ಕೊಲ್ಲಲು ನಿರ್ಧರಿಸಿದನು. ಆ ಸಮಯದಲ್ಲಿ, ಅವರು ಒಂದು ಕ್ರೀಡೆಯನ್ನು ಆಡಲು … Read more