ಮುಮುಕ್ಷುಪ್ಪಡಿ – ಸೂತ್ರಮ್ 51 – 59
ಶ್ರೀಃ ಶ್ರೀಮತೇ ಶಟಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಮ್ – 51 ಪರಿಚಯ: ಲೋಕಾಚಾರ್ಯರು ಇದರಿಂದ ಯಾವ ಅರ್ಥವನ್ನು ಸೂಚಿಸಲಾಗುತ್ತದೆ ಎಂದು 51ನೆಯ ಸೂತ್ರದಲ್ಲಿ ವಿವರಿಸಿದ್ದಾರೆ. ಇತ್ತಾಲ್ ಈಶ್ವರನುಕ್ಕು ಶೇಷಮ್ ಎಂಗಿಱದು. ಸರಳ ಅರ್ಥ: ಇದರಿಂದಾಗಿ, ಆತ್ಮವು ಈಶ್ವರನಿಗೆ ಸೇವಕತ್ವವನ್ನು (ಶೇಷಮ್) ಸೂಚಿಸುತ್ತದೆ. ವ್ಯಾಖ್ಯಾನಮ್: ಇದು ಎಂಬುದು “ತಾದಾರ್ಥ್ಯೇ ಚತುರ್ಥಿ” (ನಾಲ್ಕನೆಯ ವಿಭಕ್ತಿ ಪ್ರತ್ಯಯವು ಇಲ್ಲಿ ‘ಇದು’ ಎಂದು ಸಂಬೋಧಿಸಲ್ಪಡುತ್ತದೆ) ಅರ್ಥವು ಆತ್ಮವು ಈಶ್ವರನಿಗೆ … Read more