ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ಆಚಾರ್ಯ-ಶಿಷ್ಯ ಸಂಬಂಧ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀ ವಾನಾಚಲಮಹಾಮುನಯೇ ನಮಃ ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ಪಂಚ ಸಂಸ್ಕಾರ ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ಆಚಾರ್ಯ-ಶಿಷ್ಯ ಸಂಬಂಧ ಹಿಂದಿನ ಲೇಖನದಲ್ಲಿ ನಾವು ಹೇಗೆ ಪಂಚಸಂಸ್ಕಾರವು ಒಬ್ಬ ಶ್ರೀವೈಷ್ಣವನ ಯಾತ್ರೆಯನ್ನು ಪ್ರಾರಂಭಿಸುತ್ತದೆಂದು ನೋಡಿದೆವು. ಅದಲ್ಲದೆ ನಾವು “ಆಚಾರ್ಯ-ಶಿಷ್ಯ ಸಂಬಂಧ” ಎಂಬ ಒಂದು ಅನನ್ಯವಾದ ಸಂಬಂಧವು ಹೇಗೆ ಆರಂಭವಾಗುತ್ತದೆಂದೂ ನೋಡಿದೆವು. ಇದು ನಮ್ಮ ಸಂಪ್ರದಾಯದಲ್ಲಿ ಒಂದು ಅತಿ ಮುಖ್ಯವಾದ ಅಂಶವಾದುದರಿಂದ, ನಾವು ಪೂರ್ವಾಚಾರ್ಯ … Read more