ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೨೬
ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತಿರುವಾಯ್ಮೊಳಿ ಪಿಳ್ಳೈಯವರು ನಾಯನಾರನ್ನು ಉಡೈಯವರ (ರಾಮಾನುಜರ) ದೈವಿಕ ಪಾದಗಳೊಂದಿಗೆ ತೊಡಗಿಸಿಕೊಂಡರು. ಪಿಳ್ಳೈಯವರು (ಇನ್ನು ಮುಂದೆ, ಪಿಳ್ಳೈ ಎಂಬ ಪದವು ತಿರುವಾಯ್ಮೊಳಿ ಪಿಳ್ಳೈಯನ್ನು ಸೂಚಿಸುತ್ತದೆ ಮತ್ತು ನಾಯನಾರ್ ಎಂಬ ಪದವು ಅಳಗಿಯ ಮನವಾಳ ಪೆರುಮಾಳ್ ನಾಯನಾರನ್ನು ಸೂಚಿಸುತ್ತದೆ. ಅಂದರೆ ಅವರು ಪೂರ್ವಾಶ್ರಮದಲ್ಲಿರುವ ಮಾಮುನಿಗಳು) ಸಂತೋಷದಿಂದ ಉಡೈಯವರ ದಿವ್ಯ ಪಾದಗಳನ್ನು ನಾಯನಾರರಿಗೆ ತೋರಿಸಿದರು. ಇರಾಮಾನುಜ ನೂಟ್ರಂದಾದಿ ಪಾಸುರದಲ್ಲಿ ಉಲ್ಲೇಖಿಸಿದಂತೆ … Read more