ಯತೀಂದ್ರ ಪ್ರವಣ ಪ್ರಭಾವಂ – ಭಾಗ ೬
ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಂಪಿಳ್ಳೈ ಅವರಿಗೆ ಇಬ್ಬರು ಪತ್ನಿಯರಿದ್ದರು. ಒಂದು ದಿನ ಮೊದಲ ಹೆಂಡತಿ ಅಡುಗೆ ಮಾಡಿದರೆ ಮರುದಿನ ಕಿರಿಯ ಹೆಂಡತಿ ಅಡುಗೆ ಮಾಡುತ್ತಿದ್ದರು . ವಿಷಯಗಳು ಹೀಗೆ ನಡೆಯುತ್ತಿರುವಾಗ, ನಂಪಿಳ್ಳೈ ತನ್ನ ಮೊದಲ ಹೆಂಡತಿಯನ್ನು ಕರೆದು ಅವಳನ್ನು “ನಿಮ್ಮ ಮನಸ್ಸಿನಲ್ಲಿ ನನ್ನ ಬಗ್ಗೆ ಏನು ಯೋಚಿಸುತ್ತೀರಿ?” ಎಂದು ಕೇಳಿದರು . ಅದಕ್ಕೆ ಅವಳು ಅವರಿಗೆ ತನ್ನ ನಮಸ್ಕಾರಗಳನ್ನು ಅರ್ಪಿಸಿ … Read more