ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ – ಪರಿಚಯ
ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ಓದುಗರ ಮಾರ್ಗದರ್ಶಿ (ರೀಡೆರ್ಸ್ ಗೈಡ್) ಶ್ರೀಮನ್ ನಾರಾಯಣನು, ತನ್ನ ಅತಿಯಾದ ಕರುಣೆಯಿಂದ, ಸಂಸಾರಿಗಳನ್ನು (ಮರಣ-ಜನನ ಎಂಬ ಸುಳಿಯಲ್ಲಿ ಸಿಲಿಕಿರುವ ಜೀವಾತ್ಮ) ಉದ್ದರಿಸಲು, ಬ್ರಹ್ಮನಿಗೆ ಸೃಷ್ಟಿಸುವ ಸಮಯದಲ್ಲಿ ಶಾಸ್ತ್ರವನ್ನು (ವೇದವನ್ನು) ತಿಳಿಯಪಡಿಸುತ್ತಾನೆ. ವೇದವು, ವೈದಿಕರಿಗೆ ಉನ್ನತವಾದ ಪ್ರಮಾಣವು. ಪ್ರಮಾತಾ (ಆಚಾರ್ಯನ್), ಪ್ರಮೇಯವನ್ನು (ಎಂಪೆರುಮಾನ್) ಪ್ರಮಾಣದಿಂದ ಮಾತ್ರ (ಶಾಸ್ತ್ರ) ನಿರ್ಧರಿಸಲಾಗುವುದು. ಎಂಪೆರುಮಾನ್ ತನ್ನ “ಅಕಿಲ … Read more