ಕೃಷ್ಣ ಲೀಲೆಗಳ ಸಾರಾಂಶ – 5 – ತೃಣಾವರ್ತನ ಉದ್ಧಾರ
ಶ್ರೀಮತೇ ಶಠಗೋಪಯ ನಮಃ ,ಶ್ರೀಮತೇ ರಾಮಾನುಜಾಯ ನಮಃ, ಶ್ರೀಮದ್ ವರವರಮುನಯೇ ನಮಃ , ಶ್ರೀವಾನಾಚಲ ಮಹಾಮನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಶಕಟಾಸುರ ವಧೆ ಕೃಷ್ಣನು ಕೌಮಾರಾವಸ್ಥೆಗೆ ಬರುತ್ತಿದ್ದ ಸಮಯದ ಒಂದು ಘಟನೆಯನ್ನು ಈಗ ನಾವು ನೋಡೋಣ. ಗೋಕುಲದಲ್ಲಿ, ಒಮ್ಮೆ ಕೃಷ್ಣನು ನೆಲದ ಹಾಸಿನ ಮೇಲೆ ಕುಳಿತಿದ್ದನು. ಕಂಸನಿಂದ ಕಳುಹಿಸಲ್ಪಟ್ಟ ತೃಣಾವರ್ತನೆಂಬ ರಾಕ್ಷಸನು ಅಲ್ಲಿಗೆ ಬಂದನು. ಅವನು ದೊಡ್ಡ ಬಿರುಗಾಳಿಯ ರೂಪವನ್ನು ತಾಳಿ ಕೃಷ್ಣನನ್ನು ಕೊಲ್ಲಲು ಬಯಸಿದ್ದನು. ಮೊದಲಿಗೆ ಅವನು ಅಲ್ಲಿ ದೊಡ್ಡ ಬಿರುಗಾಳಿಯನ್ನು ಸೃಷ್ಟಿಸಿ ಎಲ್ಲೆಡೆ … Read more