ಕೃಷ್ಣ ಲೀಲೆಗಳ ಸಾರಾಂಶ – 12 – ಬ್ರಹ್ಮನ ಗರ್ವಭಂಗ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಅಘಾಸುರ ವಧೆ ಅಘಾಸುರನನ್ನು ಕೊಂದ ಕೃಷ್ಣನ ಬಗ್ಗೆ ದೇವತೆಗಳೆಲ್ಲರೂ ಸಂತೋಷದಿಂದ ಗುಣಗಾನ ಮಾಡಿದರು. ಇದನ್ನು ಕೇಳಿದ ಬ್ರಹ್ಮನು ತಕ್ಷಣವೇ ವೃಂದಾವನಕ್ಕೆ ಇಳಿದು ಬಂದು, ಎಲ್ಲವನ್ನೂ ನೋಡಿ ಆಶ್ಚರ್ಯಗೊಂಡನು. ಸಾಮಾನ್ಯವಾಗಿ ಭಗವಂತನಲ್ಲಿ ಭಕ್ತಿಯುಳ್ಳ ಬ್ರಹ್ಮನಲ್ಲಿ ಆ ಸಮಯದಲ್ಲಿ ತಮೋಗುಣ (ಅಜ್ಞಾನದ ಗುಣ) ಉದಯಿಸಿ, ಕೃಷ್ಣನ ಬಗ್ಗೆ ಅಸೂಯೆಗೊಂಡನು. “ಒಂದು ಸಣ್ಣ ಹುಡುಗನಿಗಾಗಿ ಇಷ್ಟೊಂದು ಆಚರಣೆ ಏಕೆ?” … Read more