ಕೃಷ್ಣ ಲೀಲೆಗಳ ಸಾರಾಂಶ – 3 – ಪೂತನ ಸಂಹಾರ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಪೆರಿಯಾಳ್ವಾರ್ ಕೃಷ್ಣಾನುಭವ / ಶ್ರೀಕೃಷ್ಣನ ಜನ್ಮೋತ್ಸವ ಶ್ರೀಕೃಷ್ಣನು ಗೋಕುಲದಲ್ಲಿ ಚೆನ್ನಾಗಿ ಬೆಳೆಯುತ್ತಿದ್ದನು. ತಾಯಿ ಯಶೋದೆ, ನಂದಗೋಪರು ಮತ್ತು ಗೋಪಾಲಕರು ಅವನಿಗೆ ಬಹಳ ಪ್ರೀತಿ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ಕಂಸನು ತನ್ನ ಸಂಹಾರವು ಶ್ರೀಕೃಷ್ಣನಿಂದ ಸಂಭವಿಸುತ್ತದೆ ಎಂದು ತಿಳಿದು, ಅವನು ಪೂತನಿಯೆಂಬ ರಾಕ್ಷಸಿಗೆ ನಗರಗಳಲ್ಲಿ, ಹಳ್ಳಿಗಳಲ್ಲಿ ಮತ್ತು ಹುಲ್ಲುಗಾವಲುಗಳಲ್ಲಿ ಎಲ್ಲಾ ಕಡೆ ಇದ್ದ ಮಕ್ಕಳನ್ನು ಕೊಲ್ಲುವಂತೆ ಆದೇಶಿಸಿದನು. ಆಗ … Read more